ದಿನಾಂಕ 14 -11-2020 ರಿಂದ 24 - 01 -2021 ರ ವರೆಗೆ ನಡೆಯಲಿರುವ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿಯಲ್ಲಿ ನಮ್ಮ ಮಕ್ಕಳ ಹಾಗೂ ಶಿಕ್ಷಕರ ಭಾಗವಹಿಸುವಿಕೆ
ಓದು ಬೆಳಕು ಕಾರ್ಯಕ್ರಮದ ಭಾವಚಿತ್ರಗಳು
ಹೊಸ ದರೋಜಿ ಗ್ರಂಥಾಲಯದಲ್ಲಿ ಮಕ್ಕಳ ಹೆಸರು ನೋಂದಣಿ ಮಾಡುತ್ತಿರುವುದುಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮದಲ್ಲಿ ಒಂದು ನೋಟಆಹಾರ , ಆರೋಗ್ಯ ,ಮತ್ತು ರೋಗ ರಕ್ಷಣೆಯ ಕುರಿತಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿತ್ರಗಳು ಮತದಾಾನ ಜಾಗೃತಿ ಕಾರ್ಯಕ್ರಮದ ಚಿತ್ರಣಮಕ್ಕಳ ಜಾಗೃತಿ ಕಾರ್ಯಕ್ರಮದಲ್ಲಿ ನಮ್ಮ ಮಕ್ಕಳೊಂದಿಗೆೆ ಶಿಕ್ಷಕರುಮಕ್ಕಳ ಸಮಸ್ಯೆಗಳ ಅರಿವು ಕಾರ್ಯಕ್ರಮದ ಪಕ್ಷಿನೋಟ
ಮಕ್ಕಳ ಧ್ವನಿ ಕಾರ್ಯಕ್ರಮದ ಸುಂದರ ಭಾವಚಿತ್ರಗಳು
ಮೋಜಿನೊಂದಿಗೆನ ಕಲಿಕೆ ಕಾರ್ಯಕ್ರಮದ ಅದ್ಭುತ ಕ್ಷಣಗಳು
ವೈಜ್ಞಾನಿಕ ಮನೋವೃತ್ತಿ ಆಂದೋಲನ ಕಾರ್ಯಕ್ರಮದ ನೋಟಗಳು















